Karnataka Elections 2018 : ಮಾಳವಿಕಾ ಅವಿನಾಶ್ ಗೆ ಈ ಕ್ಷೇತ್ರದಿಂದ ಸ್ಪರ್ಧಿಸುವ ಆಸೆ | Oneindia Kannada

2018-03-20 8

Elections 2018 : Actor turned politician Malavika Avinash keen to contest from KR Constituency. She was here to inaugurate Media center and said party high command will decide on it, I prefer to contest from Krishnaraja constituency she added.

'ನಾನು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದಷ್ಟೇ ಹೇಳಬಲ್ಲೆ. ನನ್ನ ಸ್ಪರ್ಧೆಯ ಬಗ್ಗೆ ಪಕ್ಷದ ಹಿರಿಯರು ಏನು ಹೇಳುತ್ತಾರೆ ಹಾಗೆ ನಾನು ಕೇಳುತ್ತೇನೆ' ಎಂದು ನಟಿ ಕಮ್ ರಾಜಕಾರಣಿ ಮಾಳವಿಕಾ ಅವಿನಾಶ್ ಅವರು ಹೇಳಿದ್ದಾರೆ.

Videos similaires